Thursday, November 8, 2012

ಕವನ


ಆಗಮನ

ಮೂಡಣದಲ್ಲಿ ರವಿಯ ಆಗಮನ
ಉದ್ಯಾನದಲ್ಲಿ ಹಕ್ಕಿಗಳ ಆಗಮನ
ಬಿಸಿಲಿಂದ ಕಂಗೆಟ್ಟ ಧರೆಗೆ ವರುಣನ ಆಗಮನ
ನನ್ನ ಬಾಳಲ್ಲಿ ಮತ್ತೆ ವಸಂತನ ಆಗಮನ !!!!

1 comment:

ದಿನಕರ ಮೊಗೇರ said...

good..keep writing...munduvarisi..bareyuttaa iri...