Tuesday, January 29, 2013
ಇಂದಿಗೆ ಒಂದು ವರ್ಷ ....
ಇಂದಿಗೆ ಒಂದು ವರ್ಷ
ಮನದಲಿ ತುಂಬಿದೆ ಹರ್ಷ
ಮುದುಡಿದ ಮನಕೆ ಪ್ರೀತಿಯ ಸ್ಪರ್ಶ!
ಬರಡಾದ ಮನಕೆ ಪ್ರೀತಿಯ ಸಿಂಚನ
ಬಿಸಿ ಬೆಚ್ಚಗೆ ಆಲಿಂಗನ
ಕ್ಷಣ ಕ್ಷಣ ಮೃದು ಸ್ಪರ್ಶದ ಅನುರಣನ !
ಮತ್ತೆ ಬಾಳಲ್ಲಿ ವಸಂತನ ಆಗಮನ
ಪ್ರೀತಿಯ ನೋಟಗಳ ಅನುಸಂಧಾನ
ಮನವೆಲ್ಲ ತುಂಬಿದ ಕವನ ಸಂಕಲನ !
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment